Nana Mele Nanageega Lyrics – Sonu Nigam
Nana Mele Nanageega Lyrics by Sonu Nigam from the Movie “Kannadakkagi Ondannu Otti (2018)” sung by Sonu Nigam.
Nana Mele Nanageega Song Details
📌 SongNana Mele Nanageega🎤 SingerSonu Nigam✍️ LyricsKushal Gowda🎥 Movie Kannadakkagi Ondannu Otti (2018)🎼 MusicArjun Janya🏷️ Music LabelZB
Nana Mele Nanageega Music Video
Nana Mele Nanageega Lyrics in Kannada
ನನಮೇಲೆ ನನಗೀಗ ಅನುಮಾನ ಶುರುವಾಗಿದೆಬಡಪಾಯಿ ಎದೆಯಲ್ಲಿ ಒಲವೀಗ ಮನೆಮಾಡಿದೆ
ಸನ್ನೆಯಲ್ಲಿ ಏನೇನೋ ಹೇಳುವಾಗಎಲ್ಲ ಮಾತು ನನ್ನಲ್ಲೆ ಬಾಕಿ ಈಗ
ಸರಿಹೋಗುವ ಮುನ್ಸೂಚನೆಇತ್ತೀಚೆಗೆ ಸುಳಿದಾಡಿದೆ
ನನಮೇಲೆ ನನಗೀಗ ಅನುಮಾನ ಶುರುವಾಗಿದೆ
ಭೇಟಿಯಾದ ಜಾಗ ನಮ್ಮನ್ನೆ ಕಾಯುವಾಗಏಕಾಂತವೀಗ ನನ್ನ ಕಾಡಿದೆ
ಒಂದೇ ಒಂದು ಮಾತು ನೀ ಚಂದವಾಗಿ ಆಡಿನನ್ನ ಧ್ಯಾನವೆಲ್ಲ ಲೂಟಿ ಮಾಡಿದೆ
ಉಸಿರಿನ ಬಿಸಿಯು ತಗುಲಿದ ಮೇಲೆಹುಡುಗನ ಪಾಡು ಹೀಗಾಗಿದೆ
...